ಪತ್ರಕರ್ತರ ಹತ್ಯೆ! ಪಾಕಿಸ್ತಾನ, ಭಾರತದಲ್ಲಿ ಕರಾಳ ಸ್ಥಿತಿ

masthmagaa.com:

ಪತ್ರಕರ್ತರ ಹತ್ಯೆ ಕೇಸ್ ಗಳಲ್ಲಿ ಅಪರಾಧಿಗಳು ಶಿಕ್ಷೆಯೇ ಇಲ್ಲದೇ ಬಚಾವಾಗೋ ಟಾಪ್ ದೇಶಗಳಲ್ಲಿ ಪಾಕಿಸ್ತಾನ ಸ್ಥಾನ ಪಡೆದುಕೊಂಡಿದೆ. CPJ-Committee to Protect Journalists ಈ ವರ್ಷದ ರ್ಯಾಂಕಿಂಗ್ ನಲ್ಲಿ ಪಾಕಿಸ್ತಾನಕ್ಕೆ 9ನೇ ಸ್ಥಾನ ಕೊಟ್ಟಿದೆ. ಈ ಪಟ್ಟಿಯಲ್ಲಿ ಸೊಮಾಲಿಯಾ ಟಾಪ್ ಪ್ಲೇಸ್ ನಲ್ಲಿದೆ. ಸಿರಿಯಾ, ಇರಾಕ್, ಸೌತ್ ಸುಡಾನ್ ಗಳೂ ಟಾಪ್ ನಲ್ಲೇ ಇವೆ. ಪತ್ರಕರ್ತರ ಹತ್ಯೆ ಹಾಗೂ ಆಮೇಲೆ ನ್ಯಾಯ ಸಿಗದೆ ಇರೋ ದೇಶಗಳ ರ್ಯಾಂಕಿಂಗ್ ಇದು. ಇದರಲ್ಲಿ ಭಾರತ ಏನು ಬಹಳ ಗ್ರೇಟ್ ಪ್ಲೇಸ್ ನಲ್ಲಿ ಇಲ್ಲ. ಟಾಪ್ 12ನೇ ಸ್ಥಾನದಲ್ಲಿ ಬರುತ್ತೆ ಭಾರತ. ಪಾಕಿಸ್ತಾನಕ್ಕಿಂತ ಒಂಚೂರು ಬೆಟರ್ ಅಷ್ಟೆ.

-masthmagaa.com

Contact Us for Advertisement

Leave a Reply