ಬ್ಯಾಡ್ ವೆದರ್​​ನಿಂದಾಗಿ ಹೆಲಿಕಾಪ್ಟರ್​​ಗಳು ಡಿಕ್ಕಿ! ಇಬ್ಬರು ಸೈನಿಕರು ಸಾವು

masthmagaa.com:
ಪಾಕಿಸ್ತಾನದಲ್ಲಿ ಬ್ಯಾಡ್​ ವೆದರ್​​ನಿಂದಾಗಿ 2 ಸೇನಾ ಹೆಲಿಕಾಪ್ಟರ್​​ಗಳು ಡಿಕ್ಕಿಯಾಗಿ, ಪತನಗೊಂಡಿವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ದುರಂತ ನಡೆದಿದ್ದು, ಇಬ್ಬರು ಪೈಲಟ್​ಗಳು ಪ್ರಾಣ ಬಿಟ್ಟಿದ್ದಾರೆ. ವಿಶ್ವದ ಅತಿದೊಡ್ಡ ಹಿಮ ಪರ್ವತವಾದ ಸಿಯಾಚಿನ್ ಗ್ಲೇಷಿಯರ್​​ನಲ್ಲಿ ಬಿದ್ದಿರೋ ಹೆಲಿಕಾಪ್ಟರ್ ರಕ್ಷಣೆಗೆ ಯೋಧರನ್ನು ಕಳುಹಿಸಲಾಗಿದೆ ಅಂತ ಸೇನೆ ಮಾಹಿತಿ ನೀಡಿದೆ.
-masthmagaa.com

Contact Us for Advertisement

Leave a Reply