2025ರಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್​​ ಚಾಂಪಿಯನ್​​ಶಿಪ್ ಟ್ರೋಫಿ!

masthmagaa.com:

2024ರಿಂದ 2031ರವರೆಗೆ ಐಸಿಸಿಯ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸೋ 14 ದೇಶಗಳನ್ನು ಐಸಿಸಿ ಫೈನಲ್ ಮಾಡಿ, ಪ್ರಕಟಿಸಿದೆ. ಈ ದೇಶಗಳ ಪೈಕಿ 11 ಫುಲ್ ಮೆಂಬರ್​​​​​ಗಳು ಮತ್ತು ಮೂರು ಅಸೋಸಿಯೇಟ್ ಮೆಂಬರ್ ದೇಶಗಳಿವೆ. ಈ ದೇಶಗಳು ಪುರುಷರ ವಿಭಾಗದ 2 ಕ್ರಿಕೆಟ್​​ ವಿಶ್ವಕಪ್, 4 ಟಿ20 ವಿಶ್ವಕಪ್​ ಮತ್ತು 2 ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲಿವೆ. ಹಾಗಾದ್ರೆ ಯಾವ ದೇಶ ಯಾವ ಪಂದ್ಯಾವಳಿಗೆ ಆತಿಥ್ಯ ವಹಿಸಲಿವೆ ಅಂತ ನೋಡೋದಾದ್ರೆ,

2024 T20 World Cup – USA and West Indies
2025 Champions Trophy – Pakistan
2026 T20 World Cup – India and Sri Lanka
2027 World Cup – South Africa, Zimbabwe and Namibia
2028 T20 World Cup – Australia and New Zealand
2029 Champions Trophy – India
2030 T20 World Cup – England, Ireland and Scotland
2031 World Cup – India and Bangladesh

-masthmagaa.com:

 

Contact Us for Advertisement

Leave a Reply