ಪತಂಜಲಿ ಮಿಸ್‌ ಲೀಡಿಂಗ್ ಕೇಸ್: IMA ವಿರುದ್ದ ಸುಪ್ರೀಂ ಗರಂ!

masthmagaa.com:

ಪತಂಜಲಿ ಮಿಸ್‌ ಲೀಡಿಂಗ್ ಕೇಸ್ ವಿಚಾರವಾಗಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌(IMA) ವಿರುದ್ದ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. ಇತ್ತೀಚಿಗಷ್ಟೇ IMA ಅಧ್ಯಕ್ಷ RV ಅಶೋಕನ್ ಇಂಟರ್‌ವೀವ್‌ ಒಂದ್ರಲ್ಲಿ, ಖಾಸಗೀ ವೈದ್ಯರ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್‌ ಟೀಕಿಸಿರೋದು ದುರಾದೃಷ್ಟಕರ ಅಂದಿದ್ರು. ಈಗ ಇದನ್ನ ಪ್ರಶ್ನಿಸಿರೋ ಕೋರ್ಟ್‌, ಪತಂಜಲಿ ಜನರ ದಾರಿ ತಪ್ಪಿಸ್ಥಿದೆ ಅನ್ನೋದಾದ್ರೆ, ನೀವ್‌ ಮಾಡ್ತಿರೋದೇನು ಅಂತ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply