ಬ್ರಿಟನ್‌ನಲ್ಲಿ ಇವತ್ತು ವರ್ಷದ ಅತ್ಯಂತ ದೀರ್ಘ ದಿನ! ಹಾಗೆ ಬೇಸಿಗೆ ಆರಂಭ..

masthmagaa.com:

ಬ್ರಿಟನ್‌ನಲ್ಲಿ ವರ್ಷದ ಅತ್ಯಂತ ದೀರ್ಘ ದಿನವನ್ನ ಆಚರಿಸಲು, ಜೊತೆಗೆ ಸಮ್ಮರ್‌ ಸೋಲ್‌ಸ್ಟೈಸ್‌ ಅಂದ್ರೆ ಒಂದು ರೀತಿ ಅಯನ ಸಂಕ್ರಾತಿ ಮುನ್ನದ ಸೂರ್ಯಾಸ್ತವನ್ನು ನೋಡಲು ಇಲ್ಲಿನ ಸ್ಟೋನ್‌ಹೆಂಜ್‌ನಲ್ಲಿ ಬಳಿ ದೊಡ್ಡ ಜನ ಸಮೂಹವೆ ನೆರೆದಿದೆ. ಇದು ಭೂಮಿಯ ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಆರಂಭವನ್ನ ಸೂಚಿಸುತ್ತದೆ. ಉತ್ತರ ಅಮೆರಿಕದಲ್ಲಿ ಸೆಂಟ್ರಲ್‌ ಡೇ ಲೈಟ್‌ ಪ್ರಕಾರ ಬೇಸಿಗೆ ಜೂನ್‌ 20 ರಂದು ಪ್ರಾರಂಭ ಆದ್ರೆ ಬೇರೆ ಕಡೆಗಳಲ್ಲಿ ಯೂನಿವರ್ಸಲ್‌ ಟೈಮ್‌ ಪ್ರಕಾರ ಜೂನ್ 21ಕ್ಕೆ ಆರಂಭವಾಗಿದೆ. ‌

-masthmagaa.com

Contact Us for Advertisement

Leave a Reply