ಫೈಜರ್ ಮಾತ್ರೆ 90 ಪರ್ಸೆಂಟ್ ಪರಿಣಾಮಕಾರಿ: ಒಮೈಕ್ರಾನ್​​ನ್ನೂ ತಡೆಯುತ್ತೆ!

masthmagaa.com:
ಫೈಜರ್ ಕೊರೋನಾ ಮಾತ್ರೆಗಳು ಕೊರೋನಾ ಬಂದು ಆಸ್ಪತ್ರೆಗೆ ದಾಖಲಾಗೋದು ಮತ್ತು ಸಾವನ್ನು ತಡೆಯುವಲ್ಲಿ 90 ಪರ್ಸೆಂಟ್​​ನಷ್ಟು ಸಮರ್ಥವಾಗಿದೆ ಅಂತ ಸಂಸ್ಥೆ ತಿಳಿಸಿದೆ. ಅಷ್ಟೇ ಅಲ್ಲ.. ಇದು ವೇಗವಾಗಿ ಹರಡುತ್ತಿರೋ ಕೊರೋನಾದ ಹೊಸ ತಳಿ ಒಮೈಕ್ರಾನ್ ತಡೆಯುವಲ್ಲಿಯೂ ಪರಿಣಾಮಕಾರಿ ಅಂತ ಗೊತ್ತಾಗಿದೆ.
-masthmagaa.com

Contact Us for Advertisement

Leave a Reply