ಪಂಜಾಬ್:‌ ISI ಬೆಂಬಲಿತ ಕೆನಡ ಮೂಲದ ಉಗ್ರ ಮೂಲವನ್ನ ಭೇದಿಸಿದ ಪೊಲೀಸರು

masthmagaa.com:

ಕೆನಡ ಹಿನ್ನೆಲೆಯುಳ್ಳ ಉಗ್ರ ಮೂಲವೊಂದನ್ನ ಪಂಜಾಬ್‌ ಪೊಲೀಸರು ಭೇದಿಸಿದ್ದಾರೆ. ಇದಕ್ಕೆ ಪಾಕ್‌ನ ಗುಪ್ತಚರ ಸಂಸ್ಥೆ ISI ಬೆಂಬಲ ಕೂಡ ಇತ್ತು ಅಂತ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಅರೆಸ್ಟ್‌ ಕೂಡ ಮಾಡಲಾಗಿದೆ. ಇವರನ್ನ ಕೆನಡ ಮೂಲದ ಲಖ್ಬೀರ್‌ ಲಾಂಡಾ ಹಾಗೂ ಪಾಕ್‌ ಮೂಲದ ಹರ್ವೀಂದರ್‌ ರಿಂಡಾ ಅಂತ ಗುರುತಿಸಲಾಗಿದೆ. ಇವರಿಂದ AK-56 ರೈಫಲ್‌, 2 ಮ್ಯಾಗಜೀನ್‌ಗಳು ಹಾಗೂ 90 ಲೈವ್‌ ಕಾರ್ಟಿಜ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply