ಇನ್ಫೋಸಿಸ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಆದ ಟೆನ್ನಿಸ್‌ ತಾರೆ ನಡಾಲ್!

masthmagaa.com:

ರಾಜ್ಯದ ಪ್ರತಿಷ್ಠಿತ ಐಟಿ ಕಂಪನಿಯಾಗಿರೊ ಇನ್ಫೋಸಿಸ್‌, ಟೆನ್ನಿಸ್‌ ತಾರೆ ರಫೆಲ್‌ ನಡಾಲ್‌ ಅವ್ರನ್ನ ತಮ್ಮ ಕಂಪನಿಯ ಡಿಜಿಟಲ್‌ ಇನ್ನೊವೇಶನ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಅಂತ ಅನೌನ್ಸ್‌ ಮಾಡಿದೆ. ಮೂರು ವರ್ಷಗಳ ಕಾಲ ನಡಾಲ್‌ ಜೊತೆ ಪಾರ್ಟ್ನರ್‌ಶಿಪ್‌ ಮಾಡಿಕೊಂಡಿರೋದಾಗಿ ಕಂಪನಿ ತಿಳಿಸಿದೆ. ಅಂದ್ಹಾಗೆ ಇನ್ಫೋಸಿಸ್‌ ಹಾಗೂ ನಡಾಲ್‌ ಅವ್ರ ಕೋಚಿಂಗ್‌ ಟೀಮ್‌ ಜೊತೆಯಾಗಿ, AI ಚಾಲಿತ ಮ್ಯಾಚ್‌ ಅನಲೈಸಿಸ್‌ ಟೂಲ್‌ ಒಂದನ್ನ ಅಭಿವೃದ್ದಿ ಪಡಿಸ್ತಿದಾರೆ.

-masthmagaa.com

Contact Us for Advertisement

Leave a Reply