ಹೀರೋ ರೀತಿ ಓಡಿ ಬಂದ ಈ ರೈಲ್ವೆ ಸಿಬ್ಬಂದಿ ಏನ್‌ ಮಾಡಿದ್ರು ಗೊತ್ತಾ?

masthmagaa.com:

ರೈಲ್ವೇ ಹಳಿಯಲ್ಲಿ ಸಿಲುಕಿದ್ದ ಪ್ರಯಣಿಕನೊಬ್ಬನನ್ನ ರೈಲು ಬರುವುದಕ್ಕೆ ಕೆಲವೆ ಸೆಕೆಂಡುಗಳ ಮುಂಚೆ ರೈಲ್ವೆ ಸಿಬ್ಬಂದಿಯೊಬ್ರು ಓಡಿ ಬಂದು ಕಾಪಾಡಿದ್ದಾರೆ. ಒಂದು ರೀತಿಯಲ್ಲಿ ಸಿನಿಮಾ ದೃಶ್ಯವೆನಿಸುವ ಈ ಘಟನೆ ಪಶ್ಚಿಮ ಬಂಗಾಳದ ಬಾಲಿಛಕ್‌ನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಇದೀಗ ರೈಲ್ವೆ ಸಿಬ್ಬಂದಿಯ ಧೈರ್ಯ ಹಾಗೂ ಮಾನವೀಯ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply