ಶರಣ್‌ ಹಾಡಿಗೆ ಬ್ಯೂಟಿಫುಲ್‌ ಎಂದ ರಕ್ಷಿತ್‌ ಶೆಟ್ಟಿ

masthmagaa.com:

ರಾಮನವಮಿ ವಿಶೇಷವಾಗಿ ಶರಣ್‌ ಅವರು ಹಾಡಿದ ರಾಮನ ಹಾಡನ್ನ ರಕ್ಷಿತ್‌ ಶೆಟ್ಟಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 1 ವರ್ಷದ ಹಿಂದೆ ರಾಮನ ಸ್ತೋತ್ರವೊಂದನ್ನ ಶರಣ್‌ ಅವರು ತಮ್ಮ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದರು. ಅವರ ಹಾಡಿದ ಹಾಡಿಗೆ ಅಭಿಮಾನಿಗಳು ಅಣ್ಣಾವ್ರ ರೀತಿ ಹಾಡಿದೀರಾ, ಚೆನ್ನಾಗಿ ಹಾಡಿದೀರಾ, ಮುಂದೆ ಹಾಡೊದನ್ನೇ ಕಂಟಿನ್ಯೂ ಮಾಡಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಆ ಒಂದು ವಿಡೀಯೋವನ್ನ ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಬ್ಯೂಟಿಫುಲ್‌ ಸರ್‌” ಎಲ್ಲರಿಗೂ ರಾಮನವಮಿಯ ಶುಭಾಷಯಗಳು ಅಂತ ಬರೆದು ಅವರ ಹಾಡಿನ ಲಿಂಕ್‌ನ್ನ ಶೇರ್‌ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply