ಹಿಂದುತ್ವ ಬೇರೆ, ಹಿಂದೂಯಿಸಂ ಬೇರೆ: ರಮ್ಯಾ ಹೊಸ ವಿವಾದ

masthmagaa.com:

ಹಿಂದುತ್ವಕ್ಕೆ ಸಂಬಂಧಿಸಿದಂತೆ ದಿನಕ್ಕೊಬ್ಬರಂತೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡ್ತಿದ್ದಾರೆ. ಇವತ್ತು ಮಾಜಿ ಸಂಸದೆ ರಮ್ಯಾ ಕೂಡ ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಹಿಂದುತ್ವ ಹಿಂದುಯಿಸಂ ಎರಡೂ ಬೇರೆ ಬೇರೆ. ಹಿಂದುಯಿಸಂ ರಾಜಕೀಯವಲ್ಲ. ಆದ್ರೆ ಹಿಂದುತ್ವ ಪಕ್ಕಾ ರಾಜಕೀಯ. ಹಿಂದೂ ಧರ್ಮ ಅಂದ್ರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ಗೊತ್ತಿರುತ್ತೆ ಅಂತ ಪೋಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply