ನಮ್ಮ ಮಿಷನ್ ಎಷ್ಟು ಗಟ್ಟಿ ಇದೆ ನೋಡಿ: ಹೆಚ್​.ಡಿ. ರೇವಣ್ಣ

masthmagaa.com:

ಜೆಡಿಎಸ್​​ನ ಕೆಲ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್​​ಗೆ​​ ಹೋಗ್ತಿರೋ ಬಗ್ಗೆ ಮಾತನಾಡಿರೋ ಜೆಡಿಎಸ್​ ಶಾಸಕ ಹೆಚ್.ಡಿ. ರೇವಣ್ಣ, ನಮ್ದು ಮಿಷನ್ ಓಡ್ತಾ ಇದೆ. ಕಾಂಗ್ರೆಸ್​ ಜೆಡಿಎಸ್​ ಮಿಷನ್​ಗೆ ಕೈ ಹಾಕ್ತಿದೆ. ನಮ್​ ಮಿಷನ್ ಎಷ್ಟು ಗಟ್ಟಿ ಇದೆ ಅಂತ ಇದರಲ್ಲೇ ಲೆಕ್ಕ ಹಾಕಿ. ಕಾಂಗ್ರೆಸ್​ ಅನ್ನ ದೇವರೇ ಕಣ್ಬಿಟ್ಟು ಕ್ಲೋಸ್ ಮಾಡಿಸ್ತಿದ್ದಾನೆ. ನಮ್ದು ರಾಜಕೀಯ ನಾಯಕರನ್ನ ಹುಟ್ಟು ಹಾಕೋ ಫ್ಯಾಕ್ಟರಿ. 1983ರಿಂದ ಈ ಫ್ಯಾಕ್ಟರಿ ಇದೆ. ಇಲ್ಲಿ ಟ್ರೈನಿಂಗ್ ಪಡೀತಾರೆ. ಆಮೇಲೆ ಎಲ್ಲಿ ಹೆಚ್ಚು ಸಂಬಳ ಸಿಗುತ್ತೋ ಅಲ್ಲಿಗೆ ಹೋಗ್ತಾರೆ ಅಂತ ರೇವಣ್ಣ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply