ದುಡ್ಡಿಲ್ಲ ಅಂತ ಹಣಕಾಸು ಮಂತ್ರಿಯನ್ನೇ ಚೇಂಜ್ ಮಾಡಿದ ಇಮ್ರಾನ್ ಖಾನ್!

masthmagaa.com:

ಪಾಕ್ ಪ್ರಧಾನಿ ಇಮ್ರಾನ್​ ಖಾನ್​​ ತಮ್ಮ ಹಣಕಾಸು ಮಂತ್ರಿಯನ್ನ ಬದಲಾಯಿಸಿದ್ದಾರೆ. ಕಳೆದ 2ವರೆ ವರ್ಷದಲ್ಲಿ ಇದು ಎರಡನೇ ಸಲ. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನ ದಿವಾಳಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗ್ತಿದೆ ಅಂತಾ ಜನರಲ್ಲಿ ಸಿಟ್ಟಿದೆ. ಹೀಗಾಗಿ ಮತ್ತೆ ಬದಲಾವಣೆ. ಈಗ ಹಮ್ಮದ್ ಅಝರ್​​ ಹೊಸ ಫೈನಾನ್ಸ್ ಮಿನಿಸ್ಟರ್ ಆಗ್ತಾರೆ. ಅಬ್ದುಲ್ ಹಫೀಜ್​ ಶೇಖ್​​ ಮಾಜಿ ಆಗಿದ್ದಾರೆ. ಈ ಮಧ್ಯೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಳಿಕ ಈಗ ಅಧ್ಯಕ್ಷ ಆರಿಫ್ ಅಲ್ವಿಗೂ ಕೊರೋನ ಬಂದಿದೆ.

-masthmagaa.com

Contact Us for Advertisement

Leave a Reply