ಬಾಂಗ್ಲಾದಲ್ಲಿ 7 ಮಂದಿ ರೋಹಿಂಗ್ಯ ಮುಸ್ಲಿಮರ ಹತ್ಯೆ

masthmagaa.com:

ಬಾಂಗ್ಲಾದೇಶ ಮತ್ತು ಮಯನ್ಮಾರ್ ಗಡಿಯಲ್ಲಿರೋ ರೋಹಿಂಗ್ಯಾ ಮುಸ್ಲಿಮರ ನಿರಾಶ್ರಿತರ ಕೇಂದ್ರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 7 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಇನ್ನು ಕೆಲವರನ್ನು ಚಾಕುವಿನಿಂದ ಇರಿಯಲಾಗಿದೆ. ಬಾಂಗ್ಲಾದ ಬಾಲುಖಾಲಿಯಲ್ಲಿರೋ ಈ ಕ್ಯಾಂಪ್​ನಲ್ಲಿ ಮಯನ್ಮಾರ್​ನಿಂದ ಬಂದ ಸುಮಾರು 9 ಲಕ್ಷದಷ್ಟು ರೋಹಿಂಗ್ಯ ನಿರಾಶ್ರಿತರಿದ್ದು, ಆತಂಕ ಮನೆ ಮಾಡಿದೆ.

-masthmagaa.com

Contact Us for Advertisement

Leave a Reply