ನಿದ್ದೆಯಲ್ಲಿ ಗಬ್ಬರ್ ಗಾಯನ..! ವಿಡಿಯೋ ಶೇರ್ ಮಾಡಿದ ರೋ`ಹಿಟ್’..

ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಶಿಖರ್ ಧವನ್ ಅವರ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ನಿದ್ದೆಯ ವೇಳೆ ಹಾಡು ಹೇಳುತ್ತಿರುವ ಈ ವಿಡಿಯೋ ಶಿಖರ್ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. ಈ ವಿಡಿಯೋ ಕೆಳಗೆ `ಇಲ್ಲ, ಇವರು ನನ್ನೊಂದಿಗೆ ಮಾತನಾಡುತ್ತಿಲ್ಲ. ಏನೋ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಆ ವಯಸ್ಸೂ ಅಲ್ಲ’ ಎಂದು ಬರೆದುಕೊಂಡಿದ್ದಾರೆ. ಆದ್ರೆ ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಖರ್ ಧವನ್, ನಾನು ನಿದ್ದೆ ಮಾಡುತ್ತಿರಲಿಲ್ಲ. ನಾನು ಕೇವಲ ಕವಿತೆ ಹಾಡುತ್ತಿದ್ದೆ ಅಷ್ಟೆ. ಮೊದಲೇ ಕಲಿತಿದ್ದ ಕವಿತೆಯನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದೆ ಎಂದಿದ್ದಾರೆ.

https://www.instagram.com/p/B2og1eGB7Fy/?utm_source=ig_web_copy_link

Contact Us for Advertisement

Leave a Reply