ಇಂಗ್ಲೆಂಡ್ ಆಟಗಾರರ ಮಾನವೀಯತೆಗೆ ಕ್ರಿಕೆಟ್ ಅಭಿಮಾನಿಗಳು ದಂಗು!

masthmagaa.com:

ಇಂಗ್ಲೆಂಡ್​​ನಲ್ಲಿ ಕೌಂಟಿಗಳ ನಡುವಿನ ಟಿ20 ಪಂದ್ಯದ ವೇಳೆ ಆಟಗಾರರು ಮಾನವೀಯತೆ ಮೆರೆದಿದ್ದಾರೆ. ಇಲ್ಲಿ ಯಾರ್ಕ್​ಶೈರ್ ಮತ್ತು ಲ್ಯಾನ್ಸಶೈರ್ ಅನ್ನೋ ತಂಡಗಳ ನಡುವೆ ಮ್ಯಾಚ್ ನಡೀತಾ ಇತ್ತು . ಈ ವೇಳೆ ಲ್ಯಾನ್ಸಶೈರ್ ತಂಡದ ಆಟಗಾರ ಕ್ರಾಫ್ಟ್​ ಅನ್ನೋರು ರನ್ ಓಡುವ ವೇಳೆ ಕಾಲು ಟ್ವಿಸ್ಟ್​ ಆಗಿ ಬಿದ್ದಿದ್ದಾರೆ. ನೋವಿನಿಂದ ನರಳಾಡಿದ್ಧಾರೆ. ಇದನ್ನು ಕಂಡ ಯಾರ್ಕ್​​​ಶೈರ್ ತಂಡದ ಆಟಗಾರರು ಅವಕಾಶ ಇದ್ರೂ ಕ್ರಾಫ್ಟ್​​​​​ರನ್ನು ರನ್​ ಔಟ್ ಮಾಡಲೇ ಇಲ್ಲ. ಇದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

-masthmagaa.com

 

Contact Us for Advertisement

Leave a Reply