ಡಾಲರ್‌ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ! 81ಕ್ಕೆ ಏರಿಕೆ!

masthmagaa.com:

ಭಾರತೀಯ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಮೊದಲ ಬಾರಿಗೆ ಪ್ರತಿ ಡಾಲರ್‌ ಎದುರು 90 ಪೈಸೆ ಕುಸಿತಗೊಂಡು 80ರ ಗಡಿ ದಾಟಿದೆ ಅಂದ್ರೆ ಒಂದು ಅಮೆರಿಕನ್ ಡಾಲರ್‌ಗೆ ಈಗ ಭಾರತದ 81 ರೂಪಾಯಿ ಸಮ. ಅಮೆರಿಕದ ಫೆಡರಲ್‌ ರಿಸರ್ವ ಬ್ಯಾಂಕ್‌ ಬಡ್ಡಿದರ ಅಥ್ವಾ ಇಂಟರೆಸ್ಟ್‌ ರೇಟ್‌ನ್ನ ಹೆಚ್ಚಿಸಿದೆ. ಇತ್ತ ಹೂಡಿಕೆದಾರರು ಕೂಡ ಆಸಕ್ತಿ ಕಳೆದುಕೊಂಡಿರೋದು ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply