ತನ್ನ ಸೈನಿಕರ ಸಾವಿನ ಲೆಕ್ಕ ಕೊಟ್ಟ ರಷ್ಯಾ!

masthmagaa.com:

ಮೊದಲಬಾರಿಗೆ ರಷ್ಯಾ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಘೋಷಿಸಿದ್ದು 498 ಜನ ಸಾವನ್ನಪ್ಪಿರೋದಾಗಿ ಹೇಳಿಕೊಂಡಿದೆ. ಈ ಸಂಬಂಧ ಹೇಳಿಕೆ ಪ್ರಕಟಿಸಿರೋ ರಷ್ಯಾ ರಕ್ಷಣಾ ಇಲಾಖೆಯ ವಕ್ತಾರ ಇಗೋರ್‌ ಕೋನಶೆಂಕೋವ್‌ 498 ಕಾಮ್ರೇಡ್‌ಗಳು ಹುತಾತ್ಮರಾಗಿದ್ದು, 1597 ಜನ ಗಾಯಗೊಂಡಿದ್ದಾರೆ ಅಂತ ಹೇಳಿದ್ದಾರೆ. ಆದ್ರೆ ಯುಕ್ರೇನ್‌ ಆ ಸಂಖ್ಯೆ ಇನ್ನಾ ಜಾಸ್ತಿ ಇದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply