ಪಾಶ್ಚಿಮಾತ್ಯ ದೇಶಗಳಿಗೆ ಯುಕ್ರೇನ್‌ ಅಧ್ಯಕ್ಷ ವಾರ್ನಿಂಗ್

masthmagaa.com:

ಪೊಲ್ಯಾಂಡ್‌ ಗಡಿ ಬಳಿಯ ಯುಕ್ರೇನ್‌ ಸೇನಾನೆಲೆ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ, ನಿಮ್ಮ ಸದಸ್ಯ ರಾಷ್ಟ್ರಗಳ ಮೇಲೂ ರಷ್ಯಾ ದಾಳಿ ಮಾಡ್ಬೋದು ಅಂತ ಯುಕ್ರೇನ್‌ ಅಧ್ಯಕ್ಷ ಜೆಲನ್‌ಸ್ಕಿ ನ್ಯಾಟೋಗೆ ವಾರ್ನ್‌ ಮಾಡಿದ್ದಾರೆ. ಮಧ್ಯರಾತ್ರಿ ವಿಡೀಯೋ ಒಂದನ್ನು ಬಿಡುಗಡೆ ಮಾಡಿರುವ ಜೆಲನ್‌ಸ್ಕಿ, “ನೀವು ನಮ್ಮ ವಾಯುಪ್ರದೇಶವನ್ನ ಕ್ಲೋಸ್‌ ಮಾಡ್ದೇ ಇದ್ರೆ ರಷ್ಯಾದ ಮಿಸೈಲ್‌ಗಳು ನಿಮ್ಮ ನ್ಯಾಟೋ ಪ್ರದೇಶದಲ್ಲಿ, ನಿಮ್ಮ ನ್ಯಾಟೋ ಪ್ರಜೆಗಳ ಮನೆಗಳ ಮೇಲೆ ಬೀಳೋಕೆ ಹೆಚ್ಚು ಹೊತ್ತು ಏನು ಬೇಕಾಗಿಲ್ಲ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply