ರಷ್ಯಾ-ಯುಕ್ರೇನ್​ ಸಂಘರ್ಷ: ಕೆಂಪು ಸಮುದ್ರಕ್ಕೆ ಇಳಿದ ರಷ್ಯಾ ಹಡಗುಗಳು

masthmagaa.com:

ರಷ್ಯಾ ಮತ್ತು ಯುಕ್ರೇನ್ ಮಧ್ಯೆ ಮಹಾಯುದ್ಧ ನಡೆಯಬಹುದು ಅಂತ ರಷ್ಯಾದ ಮಿಲಿಟರಿ ತಜ್ಞರೊಬ್ಬರು ಇತ್ತೀಚೆಗೆ ಎಚ್ಚರಿಸಿದ ಬೆನ್ನಲ್ಲೇ ಮತ್ತಷ್ಟು ಬೆಳವಣಿಗೆ ಆಗ್ತಿದೆ. ರಷ್ಯಾ ನೌಕಾಪಡೆಯ 10 ಹಡಗುಗಳು ಕ್ಯಾಪ್ಸಿಯನ್ ಸಮುದ್ರದಿಂದ ಕಪ್ಪು ಸಮುದ್ರಕ್ಕೆ ಇಳಿದಿವೆ. ಇದರಲ್ಲಿ ಲ್ಯಾಂಡಿಂಗ್ ಬೋಟ್ಸ್​ ಮತ್ತು ಆರ್ಟಿಲರಿ ವಾರ್​ಶಿಪ್ಸ್​ ಕೂಡ ಸೇರಿವೆ. ಆದ್ರೆ ಕಪ್ಪು ಸಮುದ್ರದಲ್ಲಿ ತಾಲೀಮು ನಡೆಸಲು ಹೀಗೆ ಮಾಡ್ತಿದ್ದೀವಿ ಅಂತ ರಷ್ಯಾದ ರಕ್ಷಣಾ ಇಲಾಖೆ ಹೇಳ್ತಿದೆ. ರಷ್ಯಾದ ಕಪ್ಪು ಸಮುದ್ರದ ತುಕಡಿ ಇರೋದು ಕ್ರೈಮಿಯಾದಲ್ಲಿ. ಕ್ರೈಮಿಯಾವನ್ನ ಯುಕ್ರೇನ್​ನಿಂದ ರಷ್ಯಾ 2014ರಲ್ಲಿ ವಶಪಡಿಸಿಕೊಳ್ತು.

-masthmagaa.com

Contact Us for Advertisement

Leave a Reply