ರಷ್ಯಾ ಸೇನೆಯಲ್ಲಿ ಭಾರತೀಯರು! ಎಸ್‌ ಜೈಶಂಕರ್‌ ಪ್ರತಿಕ್ರಿಯೆ!

masthmagaa.com:

ಇನ್ನೊಂದ್ಕಡೆ ಅತ್ತ ರಷ್ಯಾ ಸೇನೆಯಲ್ಲಿ ಭಾರತೀಯರು ಬಲವಂತವಾಗಿ ಕೆಲಸ ಮಾಡ್ತಿರೋ ವಿಚಾರವಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ರಿಯಾಕ್ಟ್‌ ಮಾಡಿದ್ದಾರೆ. ʻಈ ವಿಚಾರವನ್ನ ಭಾರತದ ಬಹಳ ಸ್ಟ್ರಾಂಗ್‌ ಆಗಿ ರಷ್ಯಾ ಸರ್ಕಾರದ ಮುಂದಿಟ್ಟಿದ್ದೇವೆ. ಹಾಗೂ ಭಾರತೀಯರನ್ನ ಸೇಫಾಗಿ ವಾಪಾಸ್‌ ತಾಯ್ನಾಡಿಗೆ ಕರೆತರಲು ಟ್ರೈ ಮಾಡ್ತಿದ್ದೀವಿʼ ಅಂತ ಜೈಶಂಕರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply