ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಈಗ ʻನ್ಯಾಷನಲ್‌ ಐಕಾನ್‌ʼ!

masthmagaa.com:

ಮಾಜಿ ಕ್ರಿಕೆಟ್‌ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವ್ರನ್ನ ಭಾರತೀಯ ಚುನಾವಣಾ ಆಯೋಗದ ʻನ್ಯಾಷನಲ್‌ ಐಕಾನ್‌ʼ ಆಗಿ ನೇಮಿಸಲಾಗಿದೆ. ದೇಶದ ಚುನಾವಣೆಗಳಲ್ಲಿ ಅದ್ರಲ್ಲೂ ಮುಂಬರೋ ಲೋಕಸಭೆ ಚುನಾವಣೆ ಟೈಮ್‌ನಲ್ಲಿ ಯುವ ಮತದಾರರ ಭಾಗವಹಿಸುವಿಕೆಯನ್ನ ಉತ್ತೇಜಿಸುವ ಉದ್ಧೇಶದಿಂದ ಈ ಕೊಲಾಬೊರೇಟ್‌ ಮಾಡಿಕೊಳ್ಳಲಾಗಿದೆ ಅಂತ ಚುನಾವಣಾ ಆಯೋಗ ಹೇಳಿದೆ.

-masthmagaa.com

Contact Us for Advertisement

Leave a Reply