ಭಾರತದ ಕುಸ್ತಿಪಟು ಸಾಕ್ಷಿಮಲ್ಲಿಕ್‌ಗೆ ಚಿನ್ನ.! 5 ವರ್ಷಗಳ ಬಳಿಕ ಇದೇ ಮೊದಲು

masthmagaa.com:

ಸುಮಾರು 5 ವರ್ಷಗಳ ಬಳಿಕ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಕುಸ್ತಿಪಂದ್ಯದಲ್ಲಿ ಪದಕಗೆದ್ದಿದ್ದಾರೆ ಕಜಕಿಸ್ತಾನದ ನಡೆದ ಅಲ್ಮೇಟಿಯಲ್ಲಿ ನಡೆದ UWW ರ್ಯಾಂಕಿಂಗ್‌ ಸೀರಿಸ್‌ನಲ್ಲಿ ಸಾಕ್ಷಿ ಮಲ್ಲಿಕ್‌ ಸ್ವರ್ಣಪದಕ ಗೆದ್ದಿದ್ದಾರೆ. ಅಂದ್ಹಾಗೆ ಇವರು 2016ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಕಂಚಿನ ಪದಕ ಪಡೆದಿದ್ರು.

-masthmagaa.com

Contact Us for Advertisement

Leave a Reply