ನಡುರಸ್ತೆಯಲ್ಲೇ ಸಂಯುಕ್ತಾ ಹೆಗಡೆ ಲಿಪ್ ಲಾಕ್..!

ಸದಾ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕ್ ಮಾಡೋ ಸಂಯುಕ್ತಾ ಹೆಗಡೆ ಈ ಬಾರಿ ಬೈಕಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಈ ವಿಡಿಯೋವೊಂದು ಫುಲ್ ವೈರಲ್ ಆಗ್ತಿದೆ. ಸಂಯುಕ್ತ ನಟನೆಯ ತಮಿಳು ಚಿತ್ರ ಪಪ್ಪಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಂಯುಕ್ತ ತುಂಬಾ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ರಲ್ಲೂ ಬೈಕ್‍ನಲ್ಲಿ ಹೋಗುವಾಗ ವರುಣ ಜೊತೆ ಲಿಪ್‍ಲಾಕ್ ಮಾಡೋ ದೃಶ್ಯಗಳಂತೂ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಈ ಹಿಂದೆ ಲಿಪ್‍ಲಾಕ್ ಸೀನ್ ಇರೋ ಕಾರಣಕ್ಕೆ ಕನ್ನಡ ಚಿತ್ರವನ್ನು ನಿರಾಕರಿಸಿದ್ದ ಸಂಯುಕ್ತಾ ಹೆಗಡೆ ಈಗ ತಮಿಳು ಚಿತ್ರದಲ್ಲಿ ಲಿಪ್‍ಲಾಕ್ ಮಾಡಿದ್ದಾರೆ. ಆಗ ಕನ್ನಡ ಚಿತ್ರದಲ್ಲಿ ಲಿಪ್ ಲಕ್ ಮಾಡಕ್ಕೆ ಆಗಲಿಲ್ಲ. ಈಗ ಹೇಗೆ ಲಿಪ್ ಲಾಕ್ ಮಾಡಿದ್ರಿ ಅಂತ ಕನ್ನಡಿಗರು ಕೆಂಡಕಾರಿದ್ದಾರೆ.

Contact Us for Advertisement

Leave a Reply