ಟೆನಿಸ್‌ ಧ್ರುವತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ!

masthmagaa.com:

ಭಾರತದ ಮಹಿಳಾ ಟೆನಿಸ್‌ ಧ್ರುವತಾರೆ ಸಾನಿಯಾ ಮಿರ್ಜಾ ಅವ್ರು ಮುಂಬರೊ ದುಬೈ ಟೆನಿಸ್‌ ಚಾಂಪಿಯನ್‌ಶಿಪ್‌ ಬಳಿಕ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. 2023ರ ಫೆಬ್ರವರಿ 19ರಿಂದ ಆರಂಭವಾಗೊ ದುಬೈ ಟೆನಿಸ್‌ ಚಾಂಪಿಯನ್‌ಶಿಪ್‌ ಬಳಿಕ ಮತ್ತೆ ಕಣಕ್ಕೆ ಇಳಿಯಲ್ಲ ಅಂತ ಸಂದರ್ಶನಗಳಲ್ಲಿ ಹೇಳಿದ್ದಾರೆ. 36 ವರ್ಷದ ಸಾನಿಯಾ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಸುದೀರ್ಘ ಕಾಲ ಆಟದಿಂದ ಹೊರಗೆ ಉಳಿದಿದ್ರು. ಬಳಿಕ 2019ರ ಮಾರ್ಚ್‌ನಲ್ಲಿ ಮತ್ತೆ ಆಟ ಶುರು ಮಾಡಿದ್ರು. ಇನ್ನು ಇತ್ತೀಚೆಗೆ ಸಾನಿಯಾ ಹಾಗೂ ಪತಿ ಶೋಯೆಬ್‌ ಮಲಿಕ್ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಅನ್ನೊ ವದಂತಿ ಹರಡಿತ್ತು.

-masthmagaa.com

Contact Us for Advertisement

Leave a Reply