ಚುನಾವಣಾ ಬಾಂಡ್‌ ವಿಚಾರವಾಗಿ ಸುಪ್ರೀಂ ಮೊರೆ ಹೋದ SBI!

masthmagaa.com:

ಚುನಾವಣಾ ಬಾಂಡ್‌ಗಳ ವಿಚಾರವಾಗಿ ಇದೀಗ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ (SBI) ಸುಪ್ರೀಂ ಕೋರ್ಟ್‌ ಕಡೆ ಮುಖ ಮಾಡಿದೆ. ರಾಜಕೀಯ ಪಕ್ಷಗಳು ಎನ್‌ಕ್ಯಾಶ್‌ ಮಾಡ್ಕೊಂಡಿರೋ ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗ ಪಡಿಸೋಕೆ ಇನ್ನಷ್ಟು ಟೈಮ್‌ ಕೊಡಿ. ಡೆಡ್‌ಲೈನ್‌ನ ಜೂನ್‌ 30ರವರೆಗೆ ವಿಸ್ತರಿಸಿ ಅಂತ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಅಂದ್ಹಾಗೆ ಚುನಾವಣಾ ಬಾಂಡ್‌ ಗ್ರಾಹಕರ ಬಗ್ಗೆ ಮಾಹಿತಿ ಡಿಸ್‌ಕ್ಲೋಸ್‌ ಮಾಡಲು ಸುಪ್ರೀಂ ಕೋರ್ಟ್‌ ಈ ಹಿಂದೆ SBIಗೆ ಮಾರ್ಚ್‌ 06ರಂದು ಡೆಡ್‌ಲೈನ್‌ ಫಿಕ್ಸ್‌ ಮಾಡಿತ್ತು.

-masthmagaa.com

Contact Us for Advertisement

Leave a Reply