‘ರಷ್ಯಾ ಸೇನೆಯ ಸುಮಾರು 12,000 ಸೈನಿಕರ ಹತ್ಯೆ’: ಯುಕ್ರೇನ್‌ನ ವಿದೇಶಾಂಗ ಇಲಾಖೆ

masthmagaa.com:

ಇದುವರೆಗು ರಷ್ಯಾ ಸೇನೆಯ ಸುಮಾರು 12,000 ಸೈನಿಕರನ್ನ ಹತ್ಯೆ ಮಾಡಿದ್ದೇವೆ ಅಂತ ಯುಕ್ರೇನ್‌ನ ವಿದೇಶಾಂಗ ಇಲಾಖೆ ವರದಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ರಷ್ಯಾ ಸೇನೆಯ 48 ವಿಮಾನಗಳು, 80 ಹೆಲಿಕಾಪ್ಟರ್‌ಗಳು, 303 ಯುದ್ಧ ಟ್ಯಾಂಕರ್‌ಗಳು, 1,036 ಸೇನಾ ವಾಹನಗಳು, 120 ಆರ್ಟಿಲರಿಗ ಪೀಸಸ್‌ಗಳು ಮತ್ತು 27 ಆಂಟಿ ಏರ್‌ಕ್ರಾಫ್ಟ್‌ ವಾರ್‌ಫೇರ್‌ ಸಿಸ್ಟಂಗಳನ್ನ ನಾಶ ಮಾಡಿದ್ದೇವೆ ಅಂತ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply