ರಾಕೆಟ್‌ಗಳನ್ನ ನಕ್ಷತ್ರಗಳಿಗೆ ಹಾರಿಸಿ: ಇಸ್ರೇಲ್-ಇರಾನ್‌ಗೆ ಮಸ್ಕ್‌ ಪಾಠ!

masthmagaa.com:

ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡಿತಿರೊ ಯುದ್ದದ ವಿಚಾರವಾಗಿ ಟೆಸ್ಲಾ ದಿಗ್ಗಜ ಎಲಾನ್‌ ಮಸ್ಕ್‌ ಮಾತನಾಡಿದ್ದಾರೆ. ನಾವು ರಾಕೆಟ್‌ಗಳನ್ನ ಒಬ್ಬರ ಮೇಲೊಬ್ಬರು ಹಾರಿಸ್ಬಾರ್ದು. ಬದಲಿಗೆ ನಕ್ಷತ್ರಗಳಿಗೆ ಹಾರಿಸಬೇಕು ಅಂತ ಮಸ್ಕ್‌ ಇರಾನ್‌-ಇಸ್ರೇಲ್‌ಗೆ ಪಾಠ ಮಾಡಿದ್ದಾರ. ಅಲ್ದೇ ಉಭಯ ದೇಶಗಳು ಶಾಂತಿ ಕಾಪಾಡಬೇಕು ಅಂತ ಮಸ್ಕ್‌ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply