JULY-19: ಷೇರುಪೇಟೆ ಇಳಿಕೆ.. ಚಿನ್ನ-ಬೆಳ್ಳಿ ದರದಲ್ಲೂ ಇಳಿಕೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 587 ಅಂಕ ಇಳಿಕೆ ಕಂಡು 52,553 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ171 ಅಂಕ ಇಳಿಕೆ ಕಂಡು 15,752 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 31 ಪೈಸೆ ಇಳಿಕೆ ಕಂಡು, 74.88 ಆಗಿದೆ (74. ರುಪಾಯಿ 88 ಪೈಸೆ ಆಗಿದೆ)

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 147 ರುಪಾಯಿ ಕಡಿಮೆಯಾಗಿ, ₹48,126 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ10 ರುಪಾಯಿ ಜಾಸ್ತಿಯಾಗಿ, ₹45,000 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,122 ರುಪಾಯಿ ಕಡಿಮೆಯಾಗಿ ₹67,790 ಆಗಿದೆ.

-masthmagaa.com

Contact Us for Advertisement

Leave a Reply