ಸೆಪ್ಟೆಂಬರ್ 22: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 62 ರೂಪಾಯಿ ಜಾಸ್ತಿಯಾಗಿ ₹59,134 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಜಾಸ್ತಿಯಾಗಿ ₹54,170 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,204 ರೂಪಾಯಿ ಜಾಸ್ತಿಯಾಗಿ ₹73,175 ಆಗಿದೆ.

-masthmagaa.com

Contact Us for Advertisement

Leave a Reply