ಸೆಪ್ಟೆಂಬರ್ 23: ಸಂವೇದಿ ಸೂಚ್ಯಂಕ 1020 ಅಂಕ ಇಳಿಕೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಸತತ ಮೂರನೇ ದಿನ ಇಳಿಕೆ ಕಂಡಿದೆ. ಜಾಗತಿಕ ಸೆಂಟ್ರಲ್‌ ಬ್ಯಾಂಕ್‌ಗಳು ಇಂಟರೆಸ್ಟ್‌ ರೇಟ್‌ನ್ನ ಹೆಚ್ಚಿಸದ ಬೆನ್ನಲ್ಲೇ‌ ಇಂದು ಸೆನ್ಸೆಕ್ಸ್ 1,020 ಅಂಕ ಇಳಿಕೆ ಕಂಡು 58,098 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 302 ಅಂಕ ಇಳಿಕೆ ಕಂಡು 17,327 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 25 ಪೈಸೆ ಇಳಿಕೆಗೊಂಡು 81.04 ಆಗಿದೆ. (81 ರೂಪಾಯಿ 04 ಪೈಸೆ ).

-masthmagaa.com

Contact Us for Advertisement

Leave a Reply