ಸೆಪ್ಟೆಂಬರ್ 23 : ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 462 ರೂಪಾಯಿ ಇಳಿಕೆಯಾಗಿ ₹49,462 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 420 ರೂಪಾಯಿ ಇಳಿಕೆಯಾಗಿ ₹45,280 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,243 ರೂಪಾಯಿ ಇಳಿಕೆಯಾಗಿ ₹56,100 ಆಗಿದೆ.

-masthmagaa.com

Contact Us for Advertisement

Leave a Reply