ತಾಲಿಬಾನ್ ಹಾಡಿಹೊಗಳಿದ ಶಾಹಿದ್ ಅಫ್ರೀದಿ!

masthmagaa.com:

ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರೀದಿ ತಾಲಿಬಾನ್​ ಹೊಗಳಿದ್ದಾರೆ. ‘ಈಗ ತಾಲಿಬಾನಿಗಳು ತುಂಬಾ ಬದಲಾಗಿದ್ದಾರೆ. ತಾಲಿಬಾನಿಗಳು ತುಂಬಾ ಪಾಸಿಟಿವ್ ಮೈಂಡ್​​ಸೆಟ್​​​ನಲ್ಲಿದ್ದಾರೆ. ಮಹಿಳೆಯರು ಕೆಲಸಕ್ಕೆ ಹೋಗಲು ಬಿಡ್ತಿದ್ದಾರೆ. ತಾಲಿಬಾನಿಗಳು ಕ್ರಿಕೆಟ್​​ ಅನ್ನ ಕೂಡ ತುಂಬಾ ಇಷ್ಟಪಡ್ತಾರೆ, ಅದಕ್ಕೆ ಅವಕಾಶ ಕೊಡ್ತಾರೆ ಅಂದುಕೊಂಡಿದ್ದೀನಿ ಅಂತ ಅಫ್ರೀದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply