ಭಾರತ & ಚೀನಾ ನಮಗೆ ಮುಖ್ಯ ಎಂದ ಸಿಂಗಾಪುರದ ಪ್ರಧಾನಿ!

masthmagaa.com:

ಸಿಂಗಾಪುರದ ಪ್ರಧಾನಿ ಲೀ ಸೀನ್‌ ಲೂಂಗ್‌ ತಮ್ಮ ಹುದ್ದಗೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡೋಕೆ ಮುಂದಾಗಿದ್ದಾರೆ. ಈ ಹೊತ್ತಲ್ಲೇ ತಮ್ಮ ಕೊನೆಯ ಭಾಷಣ ವೇಳೆ ಭಾರತ ಮತ್ತು ಚೀನಾ ತಮಗೆ ತುಂಬಾ ಇಂಪಾರ್ಟೆಂಟ್ ಅನ್ನೋದನ್ನ ಹೇಳಿದ್ದಾರೆ. ʻಭಾರತ ಮತ್ತು ಚೀನಾದೊಂದಿಗಿರೋ ಜನಾಂಗೀಯ ಮತ್ತು ಧಾರ್ಮಿಕ ಸಂಬಂಧವನ್ನ ನಾವು ಅಲ್ಲಗೆಳೆಯುವಂತಿಲ್ಲ..ಅವರು ನಮಗೆ ತುಂಬಾ ಇಂಪಾರ್ಟೆಂಟ್‌ ʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply