ಭೂಮಿಗೆ ಸನಿಹದಲ್ಲಿ ಇಂದು ಭಾರಿ ಗಾತ್ರದ ಕ್ರುದ್ರಗ್ರಹ ಪಾಸ್!

masthmagaa.com:

ಶುಕ್ರವಾರ ಅಂದ್ರೆ ಇವತ್ತು, ಭೂಮಿಯಿಂದ ಕೇವಲ 27 ಲಕ್ಷ ಕಿಲೋಮೀಟರ್‌ ದೂರದಲ್ಲಿ ಕ್ಷುದ್ರಗ್ರಹವೊಂದು ಪಾಸ್‌ ಆಗಲಿದೆ. ಈ ಬಂಡೆ ಬರೋಬ್ಬರಿ 500 ಮೀಟರ್‌ ಉದ್ದ ಇದೆ. ಆಲ್ಮೋಸ್ಟ್‌ ನ್ಯೂಯಾರ್ಕ್‌ನ ಎಂಪೈರ್‌ಸ್ಟೇಟ್‌ ಬಿಲ್ಡಿಂಗ್‌ನಷ್ಟು. ಕಿಂಗ್‌ಕಾಂಕ್‌ ಪಿಕ್ಚರ್‌ನಲ್ಲಿ ಕಿಂಗ್‌ಕಾಂಗ್‌ ಬಿಲ್ಡಿಂಗ್‌ ಹತ್ತಿರತ್ತಲ್ಲಾ. ಅಷ್ಟು ದೊಡ್ಡ ಆಸ್ಟ್ರಾಯ್ಡ್‌ ಇದು ಅಂತ ನಾಸಾ ಹೇಳಿದೆ. ಭೂಮಿಗೆ ಇದ್ರಿಂದ ಯಾವುದೆ ತೊಂದರೆ ಆಗಲ್ಲಾ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply