ಇನ್‍ಸ್ಟಾಗ್ರಾಂನಲ್ಲಿ ಪತಿಯ ಕಾಲೆಳೆದ ಸ್ಮøತಿ ಇರಾನಿ..!

ಕೇಂದ್ರ ಸಚಿವೆ ಸ್ಮøತಿ ಇರಾನಿ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರ ಪತಿ ಜುಬಿನ್ ಇರಾನಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ಫೋಟೋ ಮೇಲೆ `ಹೆಂಡತಿಯಿಂದ ಬೇಸರಗೊಂಡಿರುವ ಪತಿ’ ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ ಪತಿಯ ಕಾಲೆಳೆದಿದ್ದಾರೆ. ಸ್ಮøತಿ ಇರಾನಿ ಹೀಗೆ ಜುಬಿನ್ ಇರಾನಿಯವರ ಕಾಲೆಳೆದಿರೋದು ಇದೇ ಮೊದಲಲ್ಲ. ಈ ಹಿಂದೆ ಡಿಸೆಂಬರ್‍ನಲ್ಲೂ ಇದೇ ರೀತಿಯ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಇಬ್ಬರೂ ಮೆಟ್ಟಿಲುಗಳ ಮೇಲೆ ಕುಳಿತು ಯೋಚನೆ ಮಾಡುತ್ತಿರುವ ಹಾಗೆ ಬಿಂಬಿಸಲಾಗಿದೆ. ಓ ದೇವರೇ ಕರೆದುಕೊಂಡು ಬಿಡು..ನನ್ನನ್ನಲ್ಲ ನನ್ನ ಭಾರವನ್ನು ತೆಗೆದುಕೊಂಡು ಬಿಡು ಎಂದು ಸ್ಮøತಿ ಯೋಚಿಸುತ್ತಿದ್ದರೆ, ಈಕೆಯನ್ನೂ ಕರೆದುಕೊಂಡರೂ ನಡೆಯುತ್ತೆ ಎಂದು ಜುಬಿನ್ ಹೇಳುವಂತೆ ಬಿಂಬಿಸಲಾಗಿತ್ತು.

hs62rf08

https://www.instagram.com/p/BrAXb8GgDME/?utm_source=ig_web_copy_link

Contact Us for Advertisement

Leave a Reply