ನಾನು ರಾಷ್ಟ್ರವಿರೋಧಿ ಅಲ್ಲ; ಕೇಂದ್ರ ಲಡಾಖ್‌ ವಿರೋಧಿ ಆಗ್ಬಾರ್ದು: ಸೋನಮ್

masthmagaa.com:

ಲಡಾಕ್‌ನಲ್ಲಿ ಪರಿಸರಕ್ಕಾಗಿ ಉಪವಾಸ ಕುಳಿತಿರೋ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್‌ ಅವರನ್ನ ಕೆಲವರು ರಾಷ್ಟ್ರವಿರೋಧಿ ಅಂತ ಕರೆದಿದ್ರು. ಈ ಬಗ್ಗೆ ರಿಪ್ಲೈ ಮಾಡಿರೋ ಸೋನಮ್‌ ಅವ್ರು, ಇದು ಬ್ರೇಕ್‌ ಆಗಿರೋ ಪ್ರಾಮಿಸ್‌ಗಳಿಂದ ಆಗಿರೋ ನೋವಿನಿಂದ ಮಾಡ್ತಿರೋ ಪ್ರತಿಭಟನೆ. ರಾಷ್ಟ್ರವಿರೋಧಿ ಕೆಲಸ ಅಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ನಿಂತಿಲ್ಲ. ಕೇಂದ್ರ ಸರ್ಕಾರ ಲಡಾಕ್‌ ವಿರೋಧಿ ಆಗಿರ್ಬಾರ್ದು ಅಷ್ಟೆ ಅಂದಿದ್ದಾರೆ. ಸೋನಮ್‌ ವಾಂಗ್‌ಚುಕ್‌ ಆವರ ಬಗ್ಗೆ ನಾವು ವಿಶೇಷ ವರದಿಯನ್ನ ಮಾಡಿದ್ದೀವಿ. ನೀವದನ್ನ ನೋಡ್ಬೋದು.

-masthmagaa.com

Contact Us for Advertisement

Leave a Reply