ಮುಂದಿನ ವರ್ಷದಿಂದ ಮಹಿಳಾ IPL ಶುರು: ಸೌರವ್‌ ಗಂಗೂಲಿ

masthmagaa.com:

ಮುಂದಿನ ವರ್ಷದಿಂದ ಮಹಿಳೆಯರ IPL ಸ್ಟಾರ್ಟ್‌ ಆಗಲಿದೆ ಅಂತ ಬಿಸಿಸಿಐನ ಅಧ್ಯಕ್ಷ ಸೌರವ್‌ ಗಂಗೂಲಿ ಖಚಿತಪಡಿಸಿದ್ದಾರೆ. ಜೊತೆಗೆ ಕೋವಿಡ್‌ನಿಂದ ಬೇರೆ ದೇಶಗಳಲ್ಲಿ ನಡೀತಿದ್ದ ಪಂದ್ಯಗಳು ಮುಂದಿನ ವರ್ಷ ಭಾರತದಲ್ಲಿ ನಡೆಯುತ್ವೆ. ಜೊತೆಗೆ ಹೋಮ್-ಅವೇ ಅಂದ್ರೆ ತಂಡಗಳು ತಮ್ಮ ತವರು ಮೈದಾನದಲ್ಲಿ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನ ಆಡಲಿವೆ ಅಂತಾನೂ ಗಂಗೂಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply