ಮಿಸ್ ಸೌತ್ ಆಫ್ರಿಕಾಗೆ ಬೆಂಬಲ ನೀಡಲ್ಲವೆಂದ ದಕ್ಷಿಣ ಆಫ್ರಿಕಾ! ಯಾಕೆ ಗೊತ್ತಾ?

masthmagaa.com:

ದಕ್ಷಿಣ ಆಫ್ರಿಕಾ ಸರ್ಕಾರ ಮಿಸ್ ಸೌತ್ ಆಫ್ರಿಕಾಗೆ ಬೆಂಬಲವನ್ನು ವಾಪಸ್ ಪಡ್ಕೊಂಡಿದೆ. ಈ ಸಲ ಇಸ್ರೇಲ್​ನಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಆದ್ರೆ ಈ ಸಲ ಪ್ಯಾಲೆಸ್ತೇನ್​​​ಗೆ ಬೆಂಬಲವಾಗಿ ಈ ಸ್ಪರ್ಧೆಯನ್ನು ಬಹಿಷ್ಕರಿಸಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಹೀಗಾಗಿ ದಕ್ಷಿಣ ಆಫ್ತಿಕಾ ಕೂಡ ಮಿಸ್ ಸೌತ್ ಆಫ್ರಿಕಾಗೆ ಈ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗಿಯಾಗದಿರಲು ಸೂಚಿಸಿತ್ತು. ಆದ್ರೆ ದಕ್ಷಿಣ ಆಫ್ರಿಕಾ ಸರ್ಕಾರದ ಮಾತನ್ನು ಲೆಕ್ಕಿಸದ ಮಿಸ್ ಸೌತ್ ಆಫ್ರಿಕಾ ಈ ಸ್ಪರ್ಧೆಯಲ್ಲಿ ಭಾಗಿಯಾಗಲು ನಿರ್ಧರಿಸಿದೆ. ಹೀಗಾಗಿ ನಿಮಗೆ ಬೆಂಬಲ ನೀಡಲ್ಲ ಅಂತ ಹೇಳಿದೆ ದಕ್ಷಿಣ ಆಫ್ರಿಕಾ ಸರ್ಕಾರ.

-masthmagaa.com

Contact Us for Advertisement

Leave a Reply