ಅಮೆರಿಕದಿಂದ ಎರಡನೇ ಗುಪ್ತಚರ ಉಪಗ್ರಹ ಹಾರಿಸಿದ ದಕ್ಷಿಣ ಕೊರಿಯಾ!

masthmagaa.com:

ಉತ್ತರ ಕೊರಿಯಾದ ವಿರುದ್ಧ ತನ್ನ ಶಕ್ತಿ ಜಾಸ್ತಿ ಮಾಡ್ಕೊಳೋಕೆ ಹೊರಟಿರೋ ದಕ್ಷಿಣ ಕೊರಿಯಾ ಈಗ ತನ್ನ ಎರಡನೇ ಸ್ಪೈ ಸ್ಯಾಟಲೈಟ್‌ ಲಾಂಚ್‌ ಮಾಡಿದೆ. ತನ್ನ ಮಿತ್ರ ರಾಷ್ಟ್ರ ಅಮೆರಿಕದಿಂದ, ಸ್ಪೇಸ್‌Xನ ಫಾಲ್ಕನ್‌ 9 ರಾಕೆಟ್‌ ಮೂಲಕ ದಕ್ಷಿಣ ಕೊರಿಯಾ ಈ ಗುಪ್ತಚರ ಉಪಗ್ರಹ ಲಾಂಚ್‌ ಮಾಡಿದೆ. ಸ್ಪೇಸ್‌X ಜೊತೆ ದಕ್ಷಿಣ ಕೊರಿಯಾ 2025ರ ಒಳಗೆ 5 ಗುಪ್ತಚರ ರಾಕೆಟ್‌ಗಳನ್ನ ಲಾಂಚ್‌ ಮಾಡೋ ಒಪ್ಪಂದ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply