ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷಿಸಿದ ಸೌತ್ ಕೊರಿಯಾ

masthmagaa.com:

ದಕ್ಷಿಣ ಕೊರಿಯಾ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಬಲ್ಲ ಸ್ವದೇಶಿ ನಿರ್ಮಿತ ಖಂಡಾಂತರ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಿದೆ. ದೇಶದಲ್ಲಿ ಈಗ ಇರೋ ಹ್ಯುನ್​ಮೂ-2ಬಿ ಖಂಡಾಂತರ ಕ್ಷಿಪಣಿಯ ರೂಪಾಂತರಿ ಕ್ಷಿಪಣಿ ಇದಾಗಿದೆ. ಇದು 500 ಕಿಲೋಮೀಟರ್ ರೇಂಜ್​​​​ನ ಟಾರ್ಗೆಟ್ ತಲುಪಲಿದೆ ಅಂತ ಹೇಳಿದೆ. ಅಂದಹಾಗೆ ಉತ್ತರ ಕೊರಿಯಾ ತುಂಬಾ ಹಿಂದಿನಿಂದಲೂ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಬಲ್ಲ ಖಂಡಾಂತರ ಕ್ಷಿಪಣಿ ಅಭಿವೃದ್ಧಿಪಡಿಸಲು ಯತ್ನಿಸುತ್ತಲೇ ಇದೆ. ಈ ವರ್ಷ ಜನವರಿಯಲ್ಲಿ ನಡೆದ ಮಿಲಿಟರಿ ಪರೇಡ್​​ನಲ್ಲಿ ಅಂತಹ ಆಯುಧಗಳನ್ನು ಪ್ರದರ್ಶಿಸಿತ್ತು. ಅದ್ರ ಬೆನ್ನಲ್ಲೇ ಈಗ ಸೌತ್ ಕೊರಿಯಾ ಕೂಡ ಯಶಸ್ವೀ ಪರೀಕ್ಷೆ ನಡೆಸಿದೆ.

-masthmagaa.com

Contact Us for Advertisement

Leave a Reply