ಕೊರೋನ ಲಸಿಕೆ 3 ಡೋಸ್ ಹಾಕ್ಕೊಂಡ್ರೆ ಸೇಫ್ ಅಂತೆ!

masthmagaa.com:

ಕೊರೋನ ಲಸಿಕೆಯ ಎರಡು ಡೋಸ್ ಬಳಿಕ, ಇನ್ನೊಂದು ಡೋಸ್, ಅಂದ್ರೆ ಬೂಸ್ಟರ್ ಡೋಸ್ ಅಂತ ಮೂರನೇ ಡೋಸ್ ಹಾಕೋದ್ರಿಂದ ಸೋಂಕಿನ ಪ್ರಮಾಣ 20 ಪಟ್ಟು ಕಮ್ಮಿಯಾಗುತ್ತೆ ಅಂತ ಇಸ್ರೇಲ್ ನಲ್ಲಿ ನಡೆಸಲಾದ ಅಧ್ಯಯನದಲ್ಲಿ ಗೊತ್ತಾಗಿದೆ. ಇಸ್ರೇಲ್ ಈಗಾಗಲೇ ಫೈಝರ್-ಬಿಯೋನ್ಟೆಕ್ ಲಸಿಕೆಯ ಮೂರನೇ ಡೋಸ್ ಹಾಕ್ತಾ ಇದೆ.

-masthmagaa.com

Contact Us for Advertisement

Leave a Reply