ನೇಪಾಳದಲ್ಲಿ ಸರಣಿ ಭೂಕಂಪ: ಉತ್ತರ ಭಾರತದಲ್ಲೂ ಕಂಪನಗಳ ಅನುಭವ

masthmagaa.com:

ನೆರೆಯ ದೇಶ ನೇಪಾಳದಲ್ಲಿ ಸರಣಿ ಭೂಕಂಪ ಸಂಭವಿಸಿದ್ದು, ಅದರ ಪ್ರಭಾವ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಕಂಡುಬಂದಿದೆ. 4.6, 6.2, 3.6 ಹಾಗೂ 3.1 ತೀವ್ರತೆಯ 4 ಭೂಕಂಪಗಳು ನೇಪಾಳದಲ್ಲಿ ಉಂಟಾಗಿವೆ. ಇದರ ಪ್ರಭಾವದಿಂದ ದಿಲ್ಲಿ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲೂ ಭೂಮಿ ಕಂಪಿಸಿದೆ.

-masthmagaa.com

Contact Us for Advertisement

Leave a Reply