ಮೆದುಳಿಗೂ ಸಮಸ್ಯೆ ಮಾಡುತ್ತೆ ಕೊರೋನಾ, ಗರ್ಭಿಣಿಯರಿಗೂ ಕಷ್ಟ

masthmagaa.com:

ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗೋ ರೋಗಿಗಳ ಪೈಕಿ 1 ಪರ್ಸೆಂಟ್​ ರೋಗಿಗಳಲ್ಲಿ ಮೆದುಳಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಅಂತ ಅಧ್ಯಯನವೊಂದು ಹೇಳಿದೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಕೊರೋನಾದಿಂದ ಆಸ್ಪತ್ರೆಗೆ ದಾಖಲಾದ 38 ಸಾವಿರ ರೋಗಿಗಳನ್ನ ಸರ್ವೆ ಮಾಡಿದಾಗ ಈ ವಿಚಾರ ಗೊತ್ತಾಗಿದೆ. ಮತ್ತೊಂದು ಅಧ್ಯಯನದ ಪ್ರಕಾರ, ಕೊರೋನಾ ಸೋಂಕಿತ ಗರ್ಭಿಣಿಗೆ ಚೈಲ್ಡ್​ಬರ್ತ್​ ಕಾಂಪ್ಲಿಕೇಷನ್ಸ್​ನ ಅಪಾಯ ಹೆಚ್ಚಿರುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply