3ನೇ ತಿಂಗಳಿಗೆ ಕಾಲಿಟ್ಟ ಸುಡಾನ್‌ ಸಂಘರ್ಷ! ಸಾವಿನ ಸಂಖ್ಯೆ 2000ಕ್ಕೆ ಏರಿಕೆ!

masthmagaa.com:

ಯುಕ್ರೇನ್-ರಷ್ಯಾ ಯುದ್ಧಕ್ಕೆ ಸುಸ್ತಾಗಿರೋ ಜಗತ್ತಿಗೆ ಸುಡಾನ್‌ ಸಂಘರ್ಷ ಮತ್ತೊಂದು ರೀತಿ ಸಮಸ್ಯೆಯಾಗಿದೆ. ಮೂರನೇ ತಿಂಗಳಿಗೆ ಕಾಲಿಟ್ಟಿರೋ ಸುಡಾನ್‌ ಸಂಘರ್ಷದಲ್ಲಿ ಸಾವಿನ ಸಂಖ್ಯೆ 2000ದ ಗಡಿಯನ್ನ ದಾಟಿದೆ. ಏಪ್ರಿಲ್‌ 15 ರಂದು ಆರಂಭವಾಗಿದ್ದ ಈ ಸಂಘರ್ಷದಲ್ಲಿ ಅಲ್ಲಿನ ಸೇನೆ ಹಾಗೂ ಅರೆಸೇನಾ ಪಡೆಗಳು ಕಾದಾಡ್ತಿವೆ. ಸಂಘರ್ಷ ಆರಂಭವಾದಾಗಿನಿಂದ 5.28 ಲಕ್ಷ ಜನ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply