ಗಗನಯಾತ್ರಿ ಸುನಿತಾ ವಿಲಿಯಮ್ಸ್‌ರ 3ನೇ ಸ್ಪೇಸ್‌ ಮಿಷನ್‌ ಮುಂದೂಡಿಕೆ!

masthmagaa.com:

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಮೂರನೇ ಬಾರಿಗೆ ಅಂತರಿಕ್ಷಕ್ಕೆ ಹಾರೋಕೆ ಸಜ್ಜಾಗಿದ್ರು. ಆದ್ರೆ ಆ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ನ ಮೂರನೇ ಮಿಷನ್‌ನ್ನ ಸದ್ಯ ಮುಂದೂಡಲಾಗಿದೆ. ಬೋಯಿಂಗ್‌ ಸ್ಟಾರ್‌ಲೈನರ್‌ ಸ್ಪೇಸ್‌ಕ್ರಾಫ್ಟ್‌ನಲ್ಲಿ  ಕೆಲ ಟೆಕ್ನಿಕಲ್‌ ಸಮಸ್ಯೆಗಳು ಕಂಡುಬಂದಿರೋ ಕಾರಣ ಈ ನಿರ್ಧಾರ ಮಾಡಲಾಗಿದೆ. ಅಂದ್ಹಾಗೆ ಈ ಮಿಷನ್‌ ಮೇ 06ರಂದು ಲಾಂಚ್‌ ಮಾಡೋಕೆ ಪ್ಲಾನ್‌ ಹಾಕಲಾಗಿತ್ತು.

-masthmagaa.com

Contact Us for Advertisement

Leave a Reply