ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ರದ್ದತಿಗೆ ಸುಪ್ರೀಂ ತಡೆಯಾಜ್ಞೆ!

masthmagaa.com:

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಇದೀಗ ಸುಪ್ರೀಂ ಕೋರ್ಟ್‌ ಕೋಲ್ಕತ್ತಾ ಹೈಕೋರ್ಟ್‌ ಆದೇಶವನ್ನ ತಡೆಹಿಡಿದಿದೆ. ಹೈಕೋರ್ಟ್‌ ನೀಡಿದ್ದ 25,753 ಶಿಕ್ಷಕರ ನೇಮಕಾತಿ ರದ್ದತಿಗೆ ತಡೆಯಾಜ್ಞೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಈಗ ಅದಕ್ಕೆ ತಡೆಕೊಡಲಾಗಿದೆ. ಜೊತೆಗೆ CBIಗೆ ತನಿಖೆ ನಡೆಸೋಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply