ಮೊನಾಲಿಸಗೆ ಕೇಕ್‌ ಬಳಿದ ಭೂಪ.. ಕಾರಣ ಏನಂತೆ ಗೊತ್ತಾ?

masthmagaa.com:

ಜಗತ್ತಿನ ಅತ್ಯಂತ ಅದ್ಭುತ ಕಲಾಕೃತಿ ಮೊನಾಲಿಸ ಚಿತ್ರಕ್ಕೆ ಕ್ರೀಮ್‌ ಕೇಕ್‌ ಬಳಿದ ವ್ಯಕ್ಯಿಯನ್ನ ಆರೆಸ್ಟ್‌ ಮಾಡಿರುವ ಘಟನೆ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಮ್‌ನಲ್ಲಿ ನಡೆದಿದೆ. ಇದೀಗ ಈತನಿಗೆ ಪೊಲೀಸರು ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸ್ತಾ ಇದ್ದಾರೆ. ಈ ವೇಳೆ ಅವ್ನು ಕಲಾವಿದರು ನಾಶವಾಗ್ತ ಇರುವ ಭೂಮಿಯ ಬಗ್ಗೆ ಚಿಂತಿಸ್ತಾ ಇಲ್ಲ. ಮೊದಲು ಅದರ ಬಗ್ಗೆ ಗಮನ ಕೊಡ್ಲಿ ಅದಕ್ಕಾಗಿಯೆ ನಾನು ಹೀಗೆ ಮಾಡಿದ್ದೀನಿ ಅಂತ ಹೇಳಿದ್ದಾನೆ.

-masthmagaa.com

Contact Us for Advertisement

Leave a Reply