ಅಂತಾರಾಷ್ಟ್ರೀಯ ಮಾನ್ಯತೆ ಪಡೆಯೋಕೆ ಹತ್ತಿರದಲ್ಲಿದ್ದೇವೆ: ತಾಲಿಬಾನ್ ಸಂತಸ

masthmagaa.com:

ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ನಾವು ತುಂಬಾ ಹತ್ತಿರ ಇದ್ದೇವೆ ಅಂತ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಾಕಿ ಹೇಳಿದ್ದಾರೆ.
ನಾರ್ವೇಯಲ್ಲಿ ಪಾಶ್ವೀಮಾತ್ಯ ದೇಶಗಳೊಂದಿಗೆ ನಡೆದ ಮಾತುಕತೆಗಳ ಬಳಿಕ ಮಾತನಾಡಿದ ಮುಠ್ಠಾಕಿ, “ಮಾನ್ಯತೆ ಪಡೆಯುವುದು ನಮ್ಮ ಹಕ್ಕು, ಸದ್ಯದಲ್ಲಿಯೇ ಕೆಲವು ಯುರೋಪ್‌ ಮತ್ತು ಅರಬ್‌ ರಾಷ್ಟ್ರಗಳು ಕಾಬುಲ್‌ನಲ್ಲಿ ತಮ್ಮ ರಾಯಭಾರ ಕಛೇರಿಯನ್ನ ತೆರೆಯುವದಾಗಿ ಹೇಳಿವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply