ಚೀನಿ ಇಂಜಿನಿಯರ್‌ ಸಾವಿನ ಪ್ರಕರಣ: ಪಾಕ್‌ಗೆ ಅಫ್ಘಾನ್‌ಗೆ ತಿರಗೇಟು!

masthmagaa.com:

ಪಾಕ್‌ನಲ್ಲಿ ಕಳೆದ ಮಾರ್ಚ್‌ ವೇಳೆ ಆತ್ಮಾಹುತಿ ಸ್ಪೋಟದಲ್ಲಿ ಐವರು ಚೀನಿ ಇಂಜಿನಿಯರ್‌ಗಳು ಮೃತಪಟ್ಟಿದ್ದ ವಿಚಾರ ಈಗ ಪಾಕ್‌ ಮತ್ತು ಆಫ್ಘಾನಿಗಳ ನಡುವೆ ಹೊಸ ಕಾದಾಟಕ್ಕೆ ಕಾರಣವಾಗಿದೆ. ಈ ದಾಳಿಗೆ ಅಫ್ಘಾನಿಸ್ತಾನದಲ್ಲಿ ಪ್ಲ್ಯಾನ್‌ ಮಾಡಲಾಗಿತ್ತು, ಈ ಆತ್ಮಾಹುತಿ ದಾಳಿ ಮಾಡಿದ್ದು ಅಪ್ಘಾನ್‌ ಪ್ರಜೆ ಅಂತ ಪಾಕ್‌ ಇತ್ತೀಚಿಗಷ್ಟೇ ಆರೋಪಿಸಿತ್ತು. ಆದರೆ ಈಗ ಆ ಆರೋಪವನ್ನ ತಾಲಿಬಾನಿಗಳು ತಳ್ಳಿ ಹಾಕಿದ್ದಾರೆ.. ಇಂತಹ ಕೃತ್ಯಗಳನ್ನ ಅಫ್ಘಾನಿಸ್ತಾನ ಮಾಡೋದಿಲ್ಲ..ಸತ್ಯವನ್ನ ತಿರುಚಲು ನಮ್ಮ ಮೇಲೆ ಈ ರೀತಿ ಆರೋಪ ಮಾಡಲಾಗ್ತಿದೆ…ನಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ಪಾಕ್‌ಗೆ ತಾಲಿಬಾನಿಗಳು ತಿರುಗೇಟು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply